ಅಭಿಪ್ರಾಯ / ಸಲಹೆಗಳು

KSUWSSB ಮೂಲಕ ನೇಮಕಾತಿ ಹೊಂದುವುದರಿಂದ ದೊರಕುವ ಲಾಭಗಳು

 • ರಾಜ್ಯ ಸರ್ಕಾರದ ನೇಮಕಾತಿ ಸಂಸ್ಥೆಯಾಗಿ ಪ್ರತ್ಯೇಕವಾಗಿ ಮಹಿಳಾ ಗೃಹ ಕಾರ್ಮಿಕರ ನೇಮಕಾತಿಗೆ ಅನುವುಮಾಡುವುದು.
 • ವಿದೇಶಕ್ಕೆ ತೆರಳ ಬಯಸುವ ಕಾರ್ಮಿಕರಿಗೆ ಉದ್ಯೋಗದ ಎಲ್ಲಾ ಅಂಶಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡಲು, IMCK ಆಶ್ರಯದಲ್ಲಿ ಕರ್ನಾಟಕದ 8 ಜಿಲ್ಲೆಗಳಲ್ಲಿ ಸುಸಜ್ಜಿತವಾದ ವಲಸೆ ಸಂಯೋಜನಾ(Migration Facilitation Architecture (MFA))ಕೇಂದ್ರಗಳನ್ನು ಹೊಂದಿರುತ್ತದೆ.
 • IMCK ಅಡಿಯಲ್ಲಿ 8 MICಗಳನ್ನು ಹೊರತುಪಡಿಸಿ ವಿಜಯಪುರ, ಯಾದಗಿರಿ, ಉಡುಪಿ ಮತ್ತು ದಾವಣಗೆರೆಯಲ್ಲಿ ಭದ್ದತೆಹೊಂದಿದ 4 ಮೀಸಲಾದ ವಲಸೆ ಮಾಹಿತಿ ಕೇಂದ್ರಗಳನ್ನು (MICs) ಹೊಂದಿರುತ್ತದೆ.
 • ಬೆಂಗಳೂರಿನಲ್ಲಿರುವ ಪೂರ್ವ ನಿರ್ಗಮನ ಮಾರ್ಗದರ್ಶನ ಮತ್ತು ತರಬೇತಿ ಕೇಂದ್ರ (Pre-Departure Orientation Centre-PDO Centre)ದ ಮೂಲಕ, ನಿರ್ಗಮನ ಪೂರ್ವದಲ್ಲಿ Iಒಅಏ ಆಶ್ರಯದಲ್ಲಿ ಸಂಬಂಧಿತ ದೇಶದ ಕುರಿತು ವಿಶೇಷ ತರಬೇತಿಯನ್ನು ನೀಡಲಾಗುವುದು.
 • ಡೇಟಾಬೇಸ್‍ನಲ್ಲಿರುವ ನೌಕರರ ಸ್ವವಿವರ ಮಾಹಿತಿಗಳನ್ನು ಬಳಸಿಕೊಂಡು, ವಲಸೆಯ ಜೀವನಚಕ್ರದುದ್ದಕ್ಕೂ ಹಾಗೂ ಭಾರತಕ್ಕೆ ಹಿಂತಿರುಗಿ ಪುನರ್ವಸತಿಯಾಗುವವರೆಗೂ ನಿಯಮಿತ ಅನುಸರಣೆಯನ್ನು ಕೈಗೊಂಡು ನೌಕರರ ಯೋಗಕ್ಷೇಮವನ್ನು ಕಾಪಾಡಿ ಬೆಂಬಲವನ್ನು ಒದಗಿಸಲಾಗುತ್ತದೆ.
 • ಯಾವುದೇ ಸಂಕಷ್ಟ ಅಥವಾ ಬಿಕ್ಕಟ್ಟಿನ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಮಂತ್ರಾಲಯ e-Migrate/MADAD ಮೂಲಕ ಹಾಗೂ ಸಂಬಂಧಪಟ್ಟ ಭಾರತೀಯ ನಿಯೋಜಿತ ತಂಡಗಳ ಮೂಲಕ ಸಮಯೋಚಿತ ರಕ್ಷಣೆ ಮತ್ತು ತುರ್ತು ವಾಪಸಾತಿಯನ್ನು ಖಚಿತಪಡಿಸುತ್ತದೆ.
 • ವಲಸೆ ವೇದಿಕೆಯಲ್ಲಿ ನೋಂದಾಯಿಸಲ್ಪಟ್ಟ ವಿದೇಶಿ ಉದ್ಯೋಗದಾತರೊಂದಿಗೆ ಸಮಾಲೋಚನೆ ನಡೆಸಿ, ಕೌಶಲ್ಯದ ಆಧಾರದ ಮೇಲೆ ಸೂಕ್ತ ವಿದೇಶಿ ಉದ್ಯೋಗಾವಕಾಶಗಳನ್ನು ಒದಗಿಸಲಾಗುತ್ತದೆ.

ವಿದೇಶಿ ಉದ್ಯೋಗದಾತರ ಬೇಡಿಕೆಗಳಿಗೆ ಅನುಗುಣವಾಗಿ ವಿವಿಧ ಕೌಶಲ್ಯಾಧಾರಿತ ಉದ್ಯೋಗಗಳ ಮಾಹಿತಿ, ಸಲಹೆ  ಹಾಗೂ ಮಾರ್ಗದರ್ಶನವನ್ನು ನೀಡಲಾಗುತ್ತದೆ

ಇತ್ತೀಚಿನ ನವೀಕರಣ​ : 08-11-2022 03:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080