ಅಭಿಪ್ರಾಯ / ಸಲಹೆಗಳು

ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ

ವಿವರ ಆದೇಶ ಸಂಖ್ಯೆ ದಿನಾಂಕ ಭಾಷೆ ಗಾತ್ರ ಡೌನ್‌ಲೋಡ್‌
ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ ನೋಂದಾಯಿತ ಫಲಾನುಭವಿಗಳಿಗೆ ಅಪಘಾತ ಮರಣ ಪರಿಹಾರವನ್ನು ವಿಮಾ ಸಂಸ್ಥೆಯ ಬದಲಾಗಿ ನೇರವಾಗಿ ಮಂಡಳಿಯ ಮೂಲಕ ನೀಡುವ ಬಗ್ಗೆ. ಕಾಇ 267 ಎಲ್ಇಟಿ 2017,  20-03-2020 ಕನ್ನಡ 1.02 ಎಂ.ಬಿ ವೀಕ್ಷಿಸಿ
ಅಪಘಾತದ ಕಾರಣ ನಿಧನರಾದ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಫಲಾನುಭವಿಗಳ ಇಬ್ಬರು ಮಕ್ಕಳಿಗೆ ಪದವಿಪೂರ್ವ ವ್ಯಾಸಂಗದವರೆಗೆ ವಾರ್ಷಿಕ 10,000/- ರೂ.ಗಳ ಶೈಕ್ಷಣಿಕ ಸಹಾಯಧನ ಸೌಲಭ್ಯ ಕಾಇ ೬೫ ಎಲ್‌ಇಟಿ ೨೦೧೮ (ಭಾಗ-೦೩) ೧೪-೦೯-೨೦೧೮ ಕನ್ನಡ ೧.೩೫ ಎಂ.ಬಿ ವೀಕ್ಷಿಸಿ
ಅಪಘಾತ ಪರಿಹಾರವನ್ನು ರೂ.೨.೦೦ ಲಕ್ಷಗಳಿಂದ ರೂ.೫.೦೦ ಲಕ್ಷಗಳಿಗೆ ಹೆಚ್ಚಿಸಿರುವ ಕುರಿತು ಕಾಇ ೨೬೭ ಎಲ್‌ಇಟಿ ೨೦೧೭ ೨೩-೦೮-೨೦೧೭ ಕನ್ನಡ ೪೬೮.೩೪ ಕೆ.ಬಿ ವೀಕ್ಷಿಸಿ
ಅಪಘಾತ ಪರಿಹಾರ ಯೋಜನೆಯನ್ನು ಕಂಡಕ್ಟರ್‌ ಮತ್ತು ಕ್ಲೀನರ್‌ಗಳಿಗೆ ವಿಸ್ತರಿಸುವ ಕುರಿತು ಕಾಇ ೨೬೯ಎಲ್‌ಇಟಿ ೨೦೧೬ ೧೩-೧೦-೨೦೧೬ ಕನ್ನಡ ೨.೩೬ ಎಂ.ಬಿ ವೀಕ್ಷಿಸಿ
ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ ಅಪಘಾತ ಜೀವ ರಕ್ಷಕ ಕಾರ್ಯಕ್ರಮ ಜಾರಿಗೊಳಿಸುವ ಕುರಿತು. ಕಾಇ ೧೪೫ ಎಲ್‌ಇಟಿ ೨೦೧೬ ೧೭-೦೮-೨೦೧೬ ಕನ್ನಡ ೭೧೦.೬೩ ಕೆ.ಬಿ ವೀಕ್ಷಿಸಿ
ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ ಅಪಘಾತ ಪರಿಹಾರ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ. ಕಾಇ ೪೦ ಎಲ್‌ಡಬ್ಲೂಎ ೨೦೧೧ ೧೨-೦೧-೨೦೧೨ ಕನ್ನಡ ೩.೨೯ ಎಂ.ಬಿ ವೀಕ್ಷಿಸಿ

ಇತ್ತೀಚಿನ ನವೀಕರಣ​ : 16-05-2020 04:40 PM ಅನುಮೋದಕರು: Approver Ksuwssb


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080